ಇವಾನ್ ಅಲೆಕ್ಸಿಯೆವಿಚ್ ಬುನಿನ್ ರಷ್ಯಾದ ಕಾದಂಬರಿಕಾರ ಹಾಗೂ ಇಪ್ಪತ್ತನೆಯ. ಶತಮಾನದ ಅತ್ಯುತ್ತಮ ಲೇಖಕರ ಪೈಕಿ ಒಬ್ಬರಾದ ಇವಾನ್ ಅಲೆಕ್ಸಿಯೆವಿಚ್ ಬುನಿನ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ದೊರೆಯಿತು. ತಮ್ಮ ಬರಹಗಳಲ್ಲಿ ರಷ್ಯಾದ ಉತ್ಕೃಷ್ಟ ಪರಂಪರೆಯನ್ನು ಕಲಾತ್ಮಕವಾಗಿ ಬಿಂಬಿಸಿದ ಬುನಿನ್ ಜನಿಸಿದ್ದು ವೊರೆನೆಜ್ ಪ್ರಾಂತದಲ್ಲಿ. ಅವರ ಮೊದಲ ಕವನ ಸಂಗ್ರಹ 'ದಿ ಫಾಲ್ ಆಫ್ ದಿ ಲೀಫ್' ೧೮೯೧ ರಲ್ಲಿ ಪ್ರಕಟಗೊಂಡಿತು. ಪತ್ರಕರ್ತನಾಗಿ ಗುಮಾಸ್ತನಾಗಿ ದುಡಿದ ನಂತರ ಪೂರ್ಣ ವೇಳೆಯನ್ನು ಬರವಣಿಗೆಗೆ ಮೀಸಲಿರಿಸಿದರು. ಉತ್ತಮ ಕಥೆಗಾರನು ಆಗಿದ್ದ ಅವರು 'ದಿ ಜಂಟಲ್ ಮಾನ್ ಫ್ರಮ್ ಸ್ಯಾನ್ ಫ್ರಾನ್ಸಿಸ್ಕೋ' ಕಥಾ ಸಂಕಲನವನ್ನು ಸಂಗ್ರಹಿಸಿದರು. == ಬಾಹ್ಯ ಸಂಪರ್ಕಗಳು == () 2011-07-16 ವೇಬ್ಯಾಕ್ ಮೆಷಿನ್ ನಲ್ಲಿ.. , , , . () : , , , , , 2012-12-04 . 2005-12-03 ವೇಬ್ಯಾಕ್ ಮೆಷಿನ್ ನಲ್ಲಿ. '